Raghavendra Foundation

Largest collection of dasara padagalu. Largest collection of lyrics of Dasa sahitya. Free lyrics of more than 5000 haridasa sahitya padagalu. bhajana sahithya of dasara songs. The best bhajan songs.

Saturday, 25 January 2020

ಆವ ಭಯವಿಲ್ಲವೋ ಆವ ಭಯವಿಲ್ಲ aava Bhayavillavo

›
ಆವ ಭಯವಿಲ್ಲವೋ ಆವ ಭಯವಿಲ್ಲ ಆವ ಭಯವಿಲ್ಲ ಪರಾವರೇಶನ ಸಕಲ ಪ ಠಾವಿಲಿ ಚಿಂತಿಸುವ ಭಾವಜ್ಞ ಜನರಿಗಿನ್ನು ಅ.ಪ. ದೇಶಕಾಲೋಚಿತ ಧರ್ಮ ಗಿರ್ಮಗಳು ಸ ನ್ಯಾಸ ಮೊದಲಾದ...

ಆವ ಜನುಮದ ಸುಕೃತ ಫಲಿಸಿತೆನಗೆ aava kannada sukrata

›
ಆವ ಜನುಮದ ಸುಕೃತ ಫಲಿಸಿತೆನಗೆ ಕೋವಿದಾಗ್ರಣಿ ವ್ಯಾಸತತ್ವಜ್ಞರ ಕಂಡೆ ಪ ಜೀವ ಸಾಮಾನ್ಯವೆಂದರಿಯದಿಲಿ ಶಾಸ್ತ್ರಗಳ ನಾವಲೋಕನದಿ ಪೇಳ್ವರು ನಿತ್ಯದಿ ದೇವಾಂಶರಿವರ...

ಆವ ಕಾರಣ ಮೊಗವ ತಿರುಗಿಹಿದ್ಯೊ ಪೇಳು aava kaaran mogava tirugidyo

›
ಆವ ಕಾರಣ ಮೊಗವ ತಿರುಗಿಹಿದ್ಯೊ ಪೇಳು ಭೂವರಹ ಸ್ವಾಮಿ ಪುಷ್ಕರಣಿ ತೀರಗನೆ ಪ ರಥ ಸಮೂಹಗಳೇರಿ ನೀ ಪ್ರಕಾಶಿಪ ಬಗೆಯೇ ಸತಿಯ ಲಾವಣ್ಯಾತಿಶಯವ ನೋಡುವ ಬಗೆಯೋ ಮಿತಿಯ...

ಆನೆಂತು ತುತಿಪೆ ನಿನ್ನಾ ಶ್ರೀ aanentu tutipe ninna

›
ಆನೆಂತು ತುತಿಪೆ ನಿನ್ನಾ ಶ್ರೀ ಗುರು ರನ್ನಾ ಆನೆಂತು ತುತಿಪೆ ನಿನ್ನಾ ಪ ಆನೆಂತು ತುತಿಪೆ ಪಂಚಾನನಸುತ ಪವ ಮಾನ ಹನುಮ ಭೀಮ ಆನಂದತೀರ್ಥನೆ ಅ.ಪ. ಸನಕನಂದನ ಸನತ...

ವಿಠಲಯ್ಯ ವಿಠಲಯ್ಯ vitalayya Vitalayya

›
ವಿಠಲಯ್ಯ ವಿಠಲಯ್ಯ ಪ ತಟಿತ್ಕೋಟಿನಿಭಕಾಯ ಜಗನ್ನಾಥ ವಿಠಲಯ್ಯಾ ಅ.ಪ. ಭಜಿಸುವೆ ನಿನ್ನನು ಅಜಭವ ಸುರನುತ ಭಜಕಾಮರತರು ಕುಜನ ಕುಠಾರಾ 1 ನೀ ಕರುಣಿಸದೆ ನಿರಾಕರಿಸ...

ರಂಗಾ ನಿನ್ನ ಕೊಂಡಾಡುವ ಮಂಗಳಾತ್ಮರ ranga ninna kondaduva

›
ರಂಗಾ ನಿನ್ನ ಕೊಂಡಾಡುವ ಮಂಗಳಾತ್ಮರ ಸಂಗಸುಖವಿತ್ತು ಕಾಯೋ ಕರುಣಾ ಸಾಗರ ಪ ಅರಿಯರೋ ನೀನಲ್ಲದೆ ಮತ್ತನ್ಯದೈವರ ಮರೆಯರೋ ನೀ ಮಾಡಿದ ಅನಿಮಿತ್ತೋಪಕಾರ ತೊರೆಯರೋ...

ಸಿರಿರಮಣ ತವ ಚರÀಣ siri ramana tava

›
ಸಿರಿರಮಣ ತವ ಚರÀಣ ಸೇವೆ ದೊರಕುವುದು ಹ್ಯಾಂಗಿನ್ನು ಪರಮ ಪಾಪಿಷ್ಠ ನಾನು ಪ ನರಹರಿಯೆ ನಿಮ್ಮ ನಾಮ ಸ್ಮರಣ ಮಾಡದಲೆ ನರಕಕ್ಕೆ ಗುರಿಯಾದೆನೋ ಹರಿಯೆ ಅ.ಪ. ಹೊಸ...
‹
›
Home
View web version

About Me

Raghavendra Foundation
View my complete profile
Powered by Blogger.